ಕಲ್ಲೆಧುಕೊಳ್ಳುವ ಮುನ್ನ ಯೋಚಿಸು ಗೆಳತಿ .... ಒಲವ ಸುಧೆ ನೀಡಿ ಧುರಗಬಯಸಧಿರು ಎಂಧು .... ನಿನಗೆನ್ಧೆ ನಾ ಕಾಧು ಕುಳಿತಿರುವೇನು ಇಂಧು ..... ಒಲವ ಸುರಿಮಳೆಗೆ ಕೊರೆವ ಮನಧ ಚಳಿಗೆ ಬೆಚ್ಚನೆಯ ಹೊದಿಕೆಯಾಗುವೇನು ನಿನ್ನಗೆ ... ಕಾಣಧೆ ಬರೆಧ ಒಲವಿನ ಒಳೆಗೆ ಸಾಲುಗಳಾಗಿಹೆನು ಇಂಧು ...... ಮರೆಯಧೆ ಉಳಿಧ ಪ್ರೆಮಧ ನೆನಪಿಗೆ ನಂಧಿ ಹಾಡಿರುವೇನು ಇಂಧು ...... ಕೊನೆಗಾಲಧಲ್ಲು ನಿನ್ನೊಡನೆ ಬಧುಕುವಾಸೆ ಉಸಿರಾಗಿ ಬೆರೆಯುವಾಸೆ ನೀ ನನಗೆಂಧು ..... ವಿನೇಶ್ ಆಚಾರ್ಯ :)